Nee Kotiyali Obbane Song

Nee Kotiyali Obbane Song

Nee Kotiyali Obbane Song Song Info

Detailed information regaring song Nee Kotiyali Obbane Song.

Caption Detail

Song Video

Song Lyrics

Nee Kotiyali Obbane Song ನಿನ್ನಲಿ ಏನಿದೆ ಒಹ್ ಮಹರಾಯ
ಮಾಮೂಲಿ ಅಲ್ಲ ನೀನು
ಮನದುಂಬಿ ಹೇಳುವೆನು

ನೀ ಕೊಟಿಯಲಿ ಒಬ್ಬನೇ..
ನಾ ಕಾಡಿಸುವೆ ನಿನ್ನನೆ..

ಇತ್ತೀಚಿಗೆ ಗೊತ್ತಾಗದೆ
ನಿಂತು ಬಿಡುವೆ ರಸ್ತೆಯಲ್ಲಿ
ಕನ್ನಡಿ ಮುಂದೆ ಕಣ್ಣು ಹೊಡೆವೆ
ಬಿದ್ದು ಬಿಟ್ನ ಪ್ರೀತಿಯಲ್ಲಿ

ಕಣ್ಣಗಳ ಮಿಂಚು ಹೆಚ್ಚಿಸಿದವನೇ
ಕಲ್ಪನೆಯಲ್ಲಿ ಮುದ್ದಿಸಿದವನೇ

Write a comment