Aradhisuve ninna (OFFICIAL) | ಆರಾಧಿಸುವೆ ನಿನ್ನ | New Kannada worship song 2021| Simon moses new song
Aradhisuve Ninna| ಆರಾಧಿಸುವೆ ನಿನ್ನ | New Kannada worship song 2021| Simon Moses new song
Aradhisuve ninna (OFFICIAL) | ಆರಾಧಿಸುವೆ ನಿನ್ನ | New Kannada worship song 2021| Simon moses new song Song Info
Detailed information regaring song Aradhisuve ninna (OFFICIAL) | ಆರಾಧಿಸುವೆ ನಿನ್ನ | New Kannada worship song 2021| Simon moses new song.
Caption
Detail
Lyric, Tune & Sung
Rev. Simon Moses
Executive production
Sis. Sharon Simon
Music direction
Imaac Melwin
Flute
Jotham
Mix and Master
Deepak Cherian
Videography and editing
Deepak Cherian
Drone Pilot
Chandru
Song Video
Song Lyrics
ಕರಗಳನ್ನೆತ್ತಿ ಪೂರ್ಣ ಹೃದಯದಿಂದ ನಿತ್ಯವೂ ಆರಾಧಿಸುವೆ
ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ ಎಂದೆಂದಿಗೂ
ಆರಾಧಿಸುವೇ /2/
ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ
ಆರಾಧಿಸುವೆ ನಿನ್ನ ಯೇಸುವೆ,
ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇ
ನನ್ನಯ ಕರ್ತನೆ ಯೇಸುವೇ. //ಕರಗಳ//
1. ಪಾಪವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲು
ದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2//
ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆ
ನಿನ್ ಜೀವದಲ್ಲೇ ನನ್ನ ಹುದುಗಿಸಿದೆ. //2//
2. ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆ
ಯಾರು ಇಲ್ಲ ಅನ್ನಿಸುವಾಗ ಕದಲದೇ ಜೊತೆಗಿರುವೆ.//2//
ಸೋತು ಹೋದ ಸಮಯವೆಲ್ಲ ನನ್ನನ್ನು ಬಲಪಡಿಸಿ ಕರಹಿಡಿದು ಕಣ್ಮಣಿಯಂತೆ ಕಾದಿರುವೆ. //2//
3. ಬರಿದಾದ ಈ ಬಾಳನ್ನು ಕೃಪೆಗಳಿಂದ ಶೃಂಗರಿಸಿರುವೆ
ನಕ್ಕವರ ಮುಂದೆಯೇ ಘನವಾಗಿ ಇಟ್ಟಿರುವೆ//2//
ಮಣ್ಣಾದ ನನ್ನನ್ನು ಬಂಗಾರ ಮಾಡಿರುವೆ
ನಿನ್ನಂತೆ ಪ್ರೀತಿಸಲು ಯಾರು ಇಲ್ಲ.//2//
Lyric, Tune & Sung : Rev. Simon Moses Executive production : Sis. Sharon Simon Music direction : Imaac Melwin Flute : Jotham Mix and Master : Deepak Cherian Videography and editing : Deepak Cherian Drone Pilot : Chandru
Write a comment